Wednesday, August 17, 2022
spot_img
Homeರಾಜ್ಯಇಂದಿನಿಂದ ಮುಂಗಾರು ಸಂಸತ್‌ ಅಧಿವೇಶನ ಪ್ರಾರಂಭ

ಇಂದಿನಿಂದ ಮುಂಗಾರು ಸಂಸತ್‌ ಅಧಿವೇಶನ ಪ್ರಾರಂಭ

ನವದೆಹಲಿ : ಇಂದಿನಿಂದ ಸಂಸತ್‌ನಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು ಎರಡು ಸದನಗಳಲ್ಲಿ ವಿವಿಧ ಇಲಾಖೆಗಳು 32 ಮಸೂದೆಗಳನ್ನು ಮಂಡಿಸಲು ಸಿದ್ಧವಾಗಿವೆ. 32 ಮಸೂದೆಗಳಲ್ಲಿ 14 ಮಸೂದೆಗಳು ಮಂಡನೆಗೆ ಸಿದ್ಧವಾಗಿವೆ. ಇಂದಿನಿಂದ ಆರಂಭವಾದ ಅಧಿವೇಶನವು ಆ.12 ರವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಾಗಾಗಿ ಈ ಅಧಿವೇಶನವು ಹೆಚ್ಚಿನ ಮಹತ್ವವನ್ನು ಹೊಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!