Sunday, October 2, 2022
spot_img
Homeದೇಶಜಮ್ಮು-ಕಾಶ್ಮೀರ : ಆಕಸ್ಮಿಕ ಸ್ಫೋಟದಲ್ಲಿ ಸೇನಾ ಕ್ಯಾಪ್ಟನ್ ನೈಬ್ ಸುಬೇದಾರ್ ಸಾವು

ಜಮ್ಮು-ಕಾಶ್ಮೀರ : ಆಕಸ್ಮಿಕ ಸ್ಫೋಟದಲ್ಲಿ ಸೇನಾ ಕ್ಯಾಪ್ಟನ್ ನೈಬ್ ಸುಬೇದಾರ್ ಸಾವು

ಜಮ್ಮು-ಕಾಶ್ಮೀರ : ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಪೊಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕ ಗ್ರೇನೆಡ್ ಸ್ಫೋಟದಿಂದ ಸೇನಾ ಕ್ಯಾಪ್ಟನ್ ಹಾಗೂ ನೈಬ್ ಸುಬೇದಾರ್ ಮತ್ತು ಜೂನಿಯರ್‌ ಕಮಿಷನ್ಡ್‌ ಅಧಿಕಾರಿ ಮೃತಪಟ್ಟಿದ್ದಾರೆ. ಭಾನುವಾರ ತಡರಾತ್ರಿ ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಸೇನಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಜಮ್ಮುವಿನ ಸೇನಾ ಪಿಆರ್‌ಒ ತಿಳಿಸಿದ್ದಾರೆ. ಸೇನಾ ಕ್ಯಾಪ್ಟನ್ ಮತ್ತು ಜೂನಿಯರ್‌ ಕಮಿಷನ್ಡ್‌ ಅಧಿಕಾರಿ ಅವರನ್ನು ಕೂಡಲೇ ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಒಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!