Homeಜಿಲ್ಲಾಹೊನ್ನಾವರ : ರಸ್ತೆ ಪಕ್ಕ ಭೂಕುಸಿತ ವಾಹನ ಸಂಚಾರ ನಿಷೇಧ

Related Posts

ಹೊನ್ನಾವರ : ರಸ್ತೆ ಪಕ್ಕ ಭೂಕುಸಿತ ವಾಹನ ಸಂಚಾರ ನಿಷೇಧ

ಉತ್ತರ ಕನ್ನಡ : ಜಿಲ್ಲೆಯ ಹೊನ್ನಾವರ – ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಮುರ್ಕಿ ತಿರುವಿನಲ್ಲಿ ರಸ್ತೆ ಪಕ್ಕ ಭೂಕುಸಿತ ಉಂಟಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಭೂಕುಸಿತವಾಗಿದ್ದು, ಹೊನ್ನಾವರ ಗೇರುಸೊಪ್ಪ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುವ ಬಸ್ಸುಗಳು ಹೊನ್ನಾವರ-ಚಂದಾವರ-ಕುಮಟಾ-ಸಿದ್ಧಾಪುರ ಅಥವಾ ಕುಮಟಾ, ಕತಗಾಲ ಶಿರಸಿ ಮಾರ್ಗವಾಗಿ ಚಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!