Saturday, October 1, 2022
spot_img
Homeಜಿಲ್ಲಾಕ್ಯಾನ್ಸರ್‌ ಕುರಿತ ಸಂಶೋಧನಾ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಗಳಿಸಿದ ಸುಗಂಧ

ಕ್ಯಾನ್ಸರ್‌ ಕುರಿತ ಸಂಶೋಧನಾ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಗಳಿಸಿದ ಸುಗಂಧ

ಶಿರಸಿ : ನವದೆಹಲಿಯಲ್ಲಿ ಜರುಗಿದ ಸಮಾರಂಭದಲ್ಲಿ ಡಿಬಿಟಿ ಗೌರವ ಕಾರ್ಯದರ್ಶಿ ಡಾ. ರಾಜೇಶ ಗೋಖಲೆ ಮತ್ತು ಎನ್ಐಟಿಐ ಸದಸ್ಯ ವಿನೋದ್‌ ಪೌಲ್‌ ಎದರು ಕ್ಯಾನ್ಸರ್‌ ವಿಷಯದ ಕುರಿತು ವಿಶೇಷವಾಗಿ ಪ್ರಬಂಧ ಮಂಡಿಸಿದ ಶಿರಸಿಯ ನಾರಯಣ ಗುರು ನಗರದ ಸುಗಂಧ ನಾಯ್ಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಐಐಟಿ ಪದವಿ ಪಡೆದ ಈಕೆ ವಾಯುವ್ಯ ಸಾರಿಗೆ ನೌಕರರಾಗಿದ್ದ ದಿ. ನಾರಾಯಣ ನಾಯ್ಕ ಹಾಗೂ ಶಶಿಕಲಾ ನಾಯ್ಕ ಅವರ ಪುತ್ರಿ.

LEAVE A REPLY

Please enter your comment!
Please enter your name here

Most Popular

error: Content is protected !!