Saturday, October 1, 2022
spot_img

ಉದ್ಯೋಗ ಮಾಹಿತಿ

ಭಾರತೀಯ ಸೇನಾಪಡೆ : ಅಗ್ನಿವೀರ ಹುದ್ದೆಗಳು.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಇಂಡಿಯನ್ ಸ್ಟ್ಯಾಟಿಸ್ಟಿಕ್ ಅಗ್ರಿಕಲ್ಚರ್ ಅಂಡ್ ಮ್ಯಾಪಿಂಗ್ (ISAM) : ಸಹಾಯಕ ವ್ಯವಸ್ಥಾಪಕರು, ಕ್ಷೇತ್ರಾಧಿಕಾರಿಗಳು, ಜೂನಿಯರ್ ಸರ್ವೆ ಆಫೀಸರ್, ಗುಮಾಸ್ತ ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆ.
ವಿದ್ಯಾರ್ಹತೆ : ಪದವಿ/ಪಿಯುಸಿ/ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 21-07-2022.

SSC: 1411, ಕಾನ್‌ಸ್ಟೇಬಲ್ (ಡೈವರ್) ಹುದ್ದೆಗಳು.
ವಿದ್ಯಾರ್ಹತೆ : ದ್ವಿತೀಯ ಪಿ.ಯು.ಸಿ.
ಕೊನೆಯ ದಿನಾಂಕ: 29-07-2022.
ಕರ್ನಾಟಕ ರಾಜ್ಯ ಬೀಜ ನಿಗಮ : ಸಹಾಯಕ ವ್ಯವಸ್ಥಾಪಕ, ಹಿರಿಯ, ಕಿರಿಯ ಮತ್ತು ಬೀಜ ಸಹಾಯಕರ ಹುದ್ದೆಗಳು.
ವಿದ್ಯಾರ್ಹತೆ : ಬಿ.ಎಸ್ಸಿ (ಕೃಷಿ)/ಬಿ.ಕಾಂ/ಬಿಬಿಎ/ಡಿಪ್ಲೋಮಾ ಇನ್ ಎಗ್ರೀಕಲ್ಟರ್ ಮತ್ತು ಟ್ಯಾಲಿ ಸರ್ಟಿಫಿಕೇಟ್ ಹೊಂದಿರಬೇಕು. ಕೊನೆಯ ದಿನಾಂಕ : 20-07-2022.

ನವೋದಯ ವಿದ್ಯಾಲಯ ಸಮಿತಿಯಲ್ಲಿ ಪ್ರಿನ್ಸಿಪಾಲ್, ಪೋಸ್ಟ್ ಗ್ರಾಜುವೇಟ್ ಟೀಚರ್ ಮತ್ತು ಟ್ರೈನ್ ಗ್ರಾಜುವೇಟ್ ಟೀಚರ್ ಹುದ್ದೆಗಳು. ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ/ಬಿ.ಎಡ್/15 ವರ್ಷಗಳ ಸೇವಾನುಭವ.
ಕೊನೆಯ ದಿನಾಂಕ: 22-07-2022.

IBPS : 6035 ಕ್ಲರ್ಕ್ ಹುದ್ದೆಗಳು.
ವಿದ್ಯಾರ್ಹತೆ : ಪದವಿ.
ಕೊನೆಯ ದಿನಾಂಕ : 21-07-2021.

COAL INDIA LIMITED : 1050 ಮ್ಯಾನೇಜೆಂಟ್ ಟ್ರೈನಿ ಹುದ್ದೆಗಳು.
ವಿದ್ಯಾರ್ಹತೆ : ಬಿ.ಇ./ಬಿ.ಟೆಕ್./ಬಿ.ಎಸಿ.(ಕಂಪ್ಯೂಟರ್ ಸೈನ್ಸ್)/ಎಂ.ಸಿ.ಎ. ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.
ಕೊನೆಯ ದಿನಾಂಕ : 22-07-2022.

ಜಿಲ್ಲಾ ನ್ಯಾಯಾಲಯ ವಿಜಯಪುರ : ಬೆರಳಚ್ಚು ನಕಲುಗಾರರು, ಆದೇಶಜಾರಿಕಾರರು ಮತ್ತು ಜವಾನ ಹುದ್ದೆಗಳು.
ವಿದ್ಯಾರ್ಹತೆ : ದ್ವಿತೀಯ ಪಿಯುಸಿ + ಶೀಘ್ರಲಿಪಿ (ಕನ್ನಡ+ಇಂಗ್ಲೀಷ್) ಕಿರಿಯ ದರ್ಜೆ ಪಾಸಾಗಿರಬೇಕು‌ + ಎಸ್.ಎಸ್.ಎಲ್.ಸಿ. + ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
ಕೊನೆಯ ದಿನಾಂಕ : 24-07-2022

ಆಸ್ಸಾಂ ರೈಫಲ್ಸ್ : 1380, ಟೆಕ್ನಿಕಲ್ ಮತ್ತು ಟ್ರೇಡ್ ಮ್ಯಾನ್ (ಗ್ರೂಪ್ ಬಿ ಮತ್ತು ಸಿ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿ.ಯು.ಸಿ./ಪದವಿ/ ಡಿಪ್ಲೋಮಾ.
ಕೊನೆಯ ದಿನಾಂಕ : 20-07-2022.

ಮಹಿಳಾ ಮತ್ತು ಕಲ್ಯಾಣ ಇಲಾಖೆ(ಅಂಗನವಾಡಿ): ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ (ದ.ಕ. ದಾವಣಗೆರೆ ಮತ್ತು ಚಿತ್ರದುರ್ಗ) ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ./ನಾಲ್ಕನೇ ತರಗತಿ ಪಾಸಾಗಿರಬೇಕು.
ಕೊನೆಯ ದಿನಾಂಕಗಳು : ಚಿತ್ರದುರ್ಗ : 18-07-2022, ದ.ಕ. : 21-07-2022, ದಾವಣಗೆರೆ : 29-07-2022.

LEAVE A REPLY

Please enter your comment!
Please enter your name here

Most Popular

error: Content is protected !!