Wednesday, August 17, 2022
spot_img
Homeಸುದ್ದಿಭಾರಿ ಗಾಳಿಗೆ ಮರಗಳು ಧರಾಶಾಹಿ

ಭಾರಿ ಗಾಳಿಗೆ ಮರಗಳು ಧರಾಶಾಹಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದೀಚೆಗೆ ಬೀಸುತ್ತಿರುವ ಬಲವಾದ ಗಾಳಿಗೆ ಹಲವು ಮರಗಳು ಧರಾಶಾಹಿಯಾಗಿವೆ.
ಹಲವೆಡೆ ಮರಗಳು ರಸ್ತೆಗೆ ಬಿದ್ದಿರುವುದರಿಂದ ಬೆಳಗ್ಗೆ ಶಾಲೆ, ಕಾಲೇಜು ಮತ್ತು ನಿತ್ಯದ ಕೆಲಸ ಕಾರ್ಯಗಳಿಗಾಗಿ ಹೋಗುವವರು ಪರದಾಡಬೇಕಾಯಿತು.
ಭಾಗಮಂಡಲ, ತಲಕಾವೇರಿ, ಮಡಿಕೇರಿ, ಸೋಮವಾರಪೇಟೆ ಸೇರದಂತೆ ವಿವಿಧೆಡೆ ಮರಗಳು ಬಿದ್ದು ರಸ್ತೆಗಳು ಬ್ಲಾಕ್‌ ಆಗಿವೆ. ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!