Saturday, October 1, 2022
spot_img
Homeಸುದ್ದಿಜು.25 :ಶ್ರೀ ಶಂಕರದೇವ ದೇವಸ್ಥಾನದಲ್ಲಿ ಸ್ವರ್ಣಾರೂಢ ಅಷ್ಟಮಂಗಲ ಪ್ರಶ್ನೆ

ಜು.25 :ಶ್ರೀ ಶಂಕರದೇವ ದೇವಸ್ಥಾನದಲ್ಲಿ ಸ್ವರ್ಣಾರೂಢ ಅಷ್ಟಮಂಗಲ ಪ್ರಶ್ನೆ

ಹೆಬ್ರಿ : ಶಿವಪುರದ ಶ್ರೀ ಶಂಕರ ದೇವ ದೇವಸ್ಥಾನದ ಜೀರ್ಣೋದ್ಧಾರ, ಅಷ್ಟಬಂಧ ಹಾಗೂ ಬ್ರಹ್ಮಕಲಶಾಭಿಷೇಕ ನಡೆಸುವ ಪ್ರಯುಕ್ತ ಜು.25 ರಿಂದ ಜು.27ವರೆಗೆ ಹೆರ್ಗ ವೇದಮೂರ್ತಿ ಶ್ರೀ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ಸ್ವರ್ಣಾರೂಢ ಅಷ್ಟಮಂಗಲ ಪ್ರಶ್ನೆ ದೈವಜ್ಞರಾದ ನಾರಾಯಣನ್ ನಂಬೂದಿರಿ, ಕೈಮುಕ್ಕು ಮನ, ತೃಶ್ಶೂರು ಹಾಗೂ ಬೇಳ ಪದ್ಮನಾಭ ಶರ್ಮ, ಕಡುಪ್ಪಶ್ಶೇರಿ ಇವರ ನೇತೃತ್ವದಲ್ಲಿ ನೆರವೇರಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!