Saturday, October 1, 2022
spot_img
Homeಸುದ್ದಿಮುಂಬಯಿಯಲ್ಲಿ ಭೂ ಕುಸಿತ: ಹಲವು ಮಂದಿ ಅವಶೇಷದಡಿ

ಮುಂಬಯಿಯಲ್ಲಿ ಭೂ ಕುಸಿತ: ಹಲವು ಮಂದಿ ಅವಶೇಷದಡಿ

ಮುಂಬಯಿ: ಮುಂಬಯಿಗೆ ಸಮೀಪದ ವಸಾಯಿಯಲ್ಲಿ ಗುಡ್ಡ ಕುಸಿದು ಕನಿಷ್ಠ ಮೂರು ಮಂದಿ ಅವಶೇಷದಡಿ ಸಿಲುಕಿದ್ದಾರೆ. ಭಾರಿ ಮಳೆಯಿಂದಾಗಿ ವಸಾಯಿಯ ವಗ್ರಪಾಡದಲ್ಲಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿದೆ. ಅವಶೇಷಗಳಡಿ ಇದ್ದ ಇಬ್ಬರನ್ನು ರಕ್ಷಿಸಲಾಗಿದೆ. ಇನ್ನೂ ಮೂವರು ಅವಶೇಷಗಳಡಿ ಇರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ವಿಕೋಪ ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!