ಕ್ರಿಯೇಟಿವ್‌ ಕಾಲೇಜಿನ ಪಂಕಜ್‌ ಭಟ್‌ಗೆ 16 ನೇ ಸ್ಥಾನ

ಕಾರ್ಕಳ : ಓರಿಸ್ಸಾದ ಭುವನೇಶ್ವರದಲ್ಲಿ ನಡೆದ ರಾಷ್ಟ್ರಮಟ್ಟದ 17ರ ವಯೋಮಿತಿಯ ಮುಕ್ತ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ ಶಿಪ್ ನಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ 16ನೇ ಸ್ಥಾನಗಳಿಸಿದ್ದಾರೆ. ಈತ ಪುತ್ತೂರಿನ ವೈದ್ಯ ಡಾ. ಮಹಾಲಿಂಗೇಶ್ವರ ಪ್ರಸಾದ್‌ ಭಟ್‌ ಹಾಗೂ ಪಾವನ ಪ್ರಸಾದ್‌ ಅವರ ಪುತ್.‌ ಪಂಕಜ್‌ ಅವರ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.error: Content is protected !!
Scroll to Top