ಕಾರ್ಕಳ : ಪುರಸಭೆಯ ಮಾಜಿ ಸದಸ್ಯೆ, ಬಂಗ್ಲೆಗುಡ್ಡೆ ದಿ. ಬಾಬು ಶೆಟ್ಟಿ ಅವರ ಪತ್ನಿ ಸುಶೀಲ ಶೆಟ್ಟಿ ಬಂಗ್ಲೆಮನೆ (85) ಸೋಮವಾರ ನಿಧನ ಹೊಂದಿದರು. ಸದಾನಂದ ಕಾಮತ್ ಅವರು ಪುರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಂಗ್ಲೆಗುಡ್ಡೆ ವಾರ್ಡ್ ಸದಸ್ಯರಾಗಿದ್ದ ಸುಶೀಲ ಶೆಟ್ಟಿ ಓರ್ವ ಉತ್ತಮ ಸದಸ್ಯೆಯಾಗಿ ಗುರುತಿಸಿಕೊಂಡಿದ್ದರು. ಮೃತರು ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ಪುತ್ರ ಜಯ ಬಿ. ಶೆಟ್ಟಿ ಅವರನ್ನು ಅಗಲಿದ್ದಾರೆ.
ಪುರಸಭೆ ಮಾಜಿ ಸದಸ್ಯೆ ಸುಶೀಲ ಶೆಟ್ಟಿ ಬಂಗ್ಲೆಮನೆ ನಿಧನ
ಕಾರ್ಕಳ : ಪುರಸಭೆಯ ಮಾಜಿ ಸದಸ್ಯೆ, ಬಂಗ್ಲೆಗುಡ್ಡೆ ದಿ. ಬಾಬು ಶೆಟ್ಟಿ ಅವರ ಪತ್ನಿ ಸುಶೀಲ ಶೆಟ್ಟಿ ಬಂಗ್ಲೆಮನೆ (85) ಸೋಮವಾರ ನಿಧನ ಹೊಂದಿದರು. ಸದಾನಂದ ಕಾಮತ್ ಅವರು ಪುರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಂಗ್ಲೆಗುಡ್ಡೆ ವಾರ್ಡ್ ಸದಸ್ಯರಾಗಿದ್ದ ಸುಶೀಲ ಶೆಟ್ಟಿ ಓರ್ವ ಉತ್ತಮ ಸದಸ್ಯೆಯಾಗಿ ಗುರುತಿಸಿಕೊಂಡಿದ್ದರು. ಮೃತರು ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ಪುತ್ರ ಜಯ ಬಿ. ಶೆಟ್ಟಿ ಅವರನ್ನು ಅಗಲಿದ್ದಾರೆ.
Recent Comments
ಕಗ್ಗದ ಸಂದೇಶ
on