ಕಾರ್ಕಳ : ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ತಂದೂರಿ ಖಾದ್ಯಗಳ ಮಹೋನ್ನತ ಡಾಬಾ ಪುಲ್ಕೇರಿ ಬೈಪಾಸ್ ಸರ್ಕಲ್ ಸಮೀಪ ಜು. 11ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿದೆ. ಬೈಪಾಸ್ ಡಾಬಾ ಹೆಸರಿನ ಈ ಡಾಬಾದಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ರುಚಿಕರವಾದ ಸಸ್ಯಾಹಾರಿ, ಮಾಂಸಾಹಾರಿ, ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ತಂದೂರಿ, ರೋಟಿ, ನಾನ್, ತುಳು ನಾಡಿನ ಖಾದ್ಯಗಳು, ವಿವಿಧ ಫಿಶ್ ಡೆಲಿಕೆಸಿ, ಚಿಕನ್ ಐಟಂಗಳು, ಫ್ರೂಟ್ ಜ್ಯೂಸ್ಗಳು, ವಿವಿಧ ಬಗೆಯ ಬಿರಿಯಾನಿ ಲಭ್ಯವಿದೆ. ಫ್ಯಾಮಿಲಿ ಆಂಬಿಯೆನ್ಸ್ ಇದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದೆ. ಪಾರ್ಸೆಲ್ ಸೌಲಭ್ಯವೂ ನಮ್ಮಲ್ಲಿದ್ದು, 3 ಕಿ.ಮೀ. ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ಸೌಲಭ್ಯವಿದೆ. ಸಂಪರ್ಕ ಸಂಖ್ಯೆ 9945304496,7022130016 ಕರೆ ಮಾಡಬಹುದಾಗಿದೆ. ಸಾರ್ವಜನಿಕರು ಸಹಕಾರ ನೀಡುವಂತೆ ಈ ಮೂಲಕ ಸಂಸ್ಥೆ ತಿಳಿಸಿದೆ.
