Saturday, October 1, 2022
spot_img
Homeಸುದ್ದಿ94 ವರ್ಷದ ಭಗವಾನಿ ದೇವಿಗೆ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನದ ಪದಕ

94 ವರ್ಷದ ಭಗವಾನಿ ದೇವಿಗೆ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನದ ಪದಕ

ನವದೆಹಲಿ : ದಕ್ಷಿಣ ಫಿನ್ ಲ್ಯಾಂಡ್ ಟಂಪರೆಯಲ್ಲಿ ನಡೆದ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 94ರ ಇಳಿವಯಸ್ಸಿನ ಭಗವಾನಿ ದೇವಿ ಅವರು ಚಿನ್ನದ ಪದಕ ಗಳಿಸಿದ್ದಾರೆ. 100 ಮೀಟರ್ ಓಟ ಸ್ಪರ್ಧೆಯಲ್ಲಿ 24.74 ಸೆಕೆಂಡುಗಳಲ್ಲಿ ತಲುಪಿ ಭಗವಾನಿ ದೇವಿ ಅವರು ದಾಖಲೆ ನಿರ್ಮಿಸಿದ್ದರು. ಇನ್ನು ಶಾಟ್ ಪುಟ್ ಪಂದ್ಯದಲ್ಲೂ ಕಂಚಿನ ಪದಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!