Saturday, October 1, 2022
spot_img
Homeಸ್ಥಳೀಯ ಸುದ್ದಿಎಣ್ಣೆಹೊಳೆ - ಗದ್ದೆಗೆ ಉರುಳಿದ ಕಾರು

ಎಣ್ಣೆಹೊಳೆ – ಗದ್ದೆಗೆ ಉರುಳಿದ ಕಾರು

ಕಾರ್ಕಳ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಗದ್ದೆಗೆ ಉರುಳಿದ ಘಟನೆ ಮರ್ಣೆ ಗ್ರಾಮದ ಎಣ್ಣೆಹೊಳೆ ಸಮೀಪ ಅಂಚಿಕಟ್ಟೆಯಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಅಜೆಕಾರಿನ ಜಗದೀಶ್‌ ಶೆಟ್ಟಿ ಎಂಬವರು ಕಾರ್ಕಳದಿಂದ ಅಜೆಕಾರು ಸಾಗುತ್ತಿದ್ದಾಗ ಅಂಚಿಕಟ್ಟೆ ತಿರುವಿನಲ್ಲಿ ಅವಘಡವಾಗಿದೆ. ಕಾರಿನಲ್ಲಿ ಜಗದೀಶ್‌ ಓರ್ವರೇ ಇದ್ದು ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!