ಕಾರ್ಕಳ : ಈದು ಪರಸ್ಪರ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಪ್ರಸಾದ್ ಪೂಜಾರಿ, ಕಾರ್ಯದರ್ಶಿಯಾಗಿ ವಿನೀತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಭಾನುವಾರ ಗುರುಪ್ರಸಾದ್ ನಾರಾವಿ ಅವರ ಮನೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದಿದ್ದು, ಗೌರವಾಧ್ಯಕ್ಷರಾಗಿ ಜಗದೀಶ್ ಅಂಚನ್, ಉಪಾಧ್ಯಕ್ಷರಾಗಿ ಪ್ರವೀಣ್ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್, ಕೋಶಾಧಿಕಾರಿಯಾಗಿ ಅಶ್ವತ್ ಕುಮಾರ್, ಕ್ರೀಡಾ ಕಾರ್ಯದರ್ಶಿ – ನಾಗೇಶ್ ಕುಮಾರ್ ಹಾಗೂ ಯಶವಂತ್ ಕುಮಾರ್, ಕ್ರೀಡಾ ವ್ಯವಸ್ಥಾಪಕ – ಮಂಜುನಾಥ ಆಚಾರ್ಯ, ಸಂಘಟನೆ ಕಾರ್ಯದರ್ಶಿ -ಸಚಿನ್ ಕುಮಾರ್, ರಜತ್ ಕುಮಾರ್, ವಿದ್ಯಾರ್ಥಿ ಪ್ರಮುಖರಾಗಿ ರಾಜೇಶ್ ಕುಮಾರ್, ಪ್ರಶಾಂತ್ ಕುಮಾರ್, ಸುಮಂತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಅಶೋಕ್ ಎಂ.ಕೆ., ಅಶೋಕ್ ದೇವಾಡಿಗ, ಗೋಪಾಲ ಆಚಾರ್ಯ, ಸುಧೀರ್ ಪೂಜಾರಿ, ಭರತ್ ದೇವಾಡಿಗ, ಯಶೋಧರ ದೇವಾಡಿಗ ಉಪಸ್ಥಿತರಿದ್ದರು.
ಈದು ಪರಸ್ಪರ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ
