Sunday, October 2, 2022
spot_img
Homeಸ್ಥಳೀಯ ಸುದ್ದಿಬಜಗೋಳಿ : ರೋಹಿತ್‌ ಡಿʼಮೆಲ್ಲೋ ಸ್ಮರಣಾರ್ಥ ಬಸ್‌ ತಂಗುದಾಣ ಲೋಕಾರ್ಪಣೆ

ಬಜಗೋಳಿ : ರೋಹಿತ್‌ ಡಿʼಮೆಲ್ಲೋ ಸ್ಮರಣಾರ್ಥ ಬಸ್‌ ತಂಗುದಾಣ ಲೋಕಾರ್ಪಣೆ

ಕಾರ್ಕಳ : ಇತ್ತೀಚೆಗೆ ಕಾಡುಕೋಣಗಳ ಹಾವಳಿಯಿಂದ ಸಾನಿಗೀಡಾಗಿದ್ದ ಮಾಳ ಗ್ರಾಮದ ಹುಕ್ರಟ್ಟೆ ರೋಹಿತ್‌ ಡಿʼಮೆಲ್ಲೋ ಅವರ ಸ್ಮರಣಾರ್ಥ ಹುಕ್ರಟ್ಟೆ ಗೆಳೆಯರ ಬಳಗವು ಕೋಡಂಗೆ ಶಾಲೆಯ ಬಳಿ ನೂತನವಾಗಿ ನಿರ್ಮಿಸಿದ್ದ ಬಸ್‌ ತಂಗುದಾಣವನ್ನು ಜು. 10ರಂದು ಲೋಕಾರ್ಪಣೆಗೊಳಿಸಲಾಯಿತು. ರೋಹಿತ್‌ ಡಿʼಮೆಲ್ಲೋ ಅವರ ತಂದೆ ಮತ್ತು ತಾಯಿ ಬಸ್‌ ತಂಗುದಾಣ ಉದ್ಘಾಟಿಸಿದರು. ನಲ್ಲೂರು ಗ್ರಾ.ಪಂ. ಉಪಾಧ್ಯಕ್ಷ, ಮಾಳ ಗ್ರಾ. ಪಂ. ಸದಸ್ಯರು, ರೋಹಿತ್‌ ಅಣ್ಣ-ತಂಗಿ ಮತ್ತು ಗೆಳೆಯರ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!