Wednesday, August 17, 2022
spot_img
Homeಜಿಲ್ಲಾಉಡುಪಿ ಜಿಲ್ಲೆಯ ಹಲವು ಮನೆಗಳಿಗೆ ಹಾನಿ : ವಿವಿಧೆಡೆ ನೆರೆ ಹಾವಳಿ, ಗದ್ದೆ ತೋಟ ಜಲಾವೃತ

ಉಡುಪಿ ಜಿಲ್ಲೆಯ ಹಲವು ಮನೆಗಳಿಗೆ ಹಾನಿ : ವಿವಿಧೆಡೆ ನೆರೆ ಹಾವಳಿ, ಗದ್ದೆ ತೋಟ ಜಲಾವೃತ

ಉಡುಪಿ : ಜಿಲ್ಲೆಯ ಗ್ರಾಮೀಣ, ನಗರ ಭಾಗದಲ್ಲಿ ಬಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕುಂದಾಪುರ, ಬೈಂದೂರು ಕಾರ್ಕಳ, ಹೆಬ್ರಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕಲ್ಯಾಣಪುರದ ಸ್ವರ್ಣಾನದಿ ತುಂಬಿ ಹರಿಯುತ್ತಿದ್ದು, ಕುದ್ರು ಪ್ರದೇಶದ ತೋಟಗಳಿಗೆ ನೀರು ನುಗ್ಗಿದ್ದು, ನದಿಪಾತ್ರದ ಜನರಲ್ಲಿ ಆತಂಕ ಮುಂದುವರೆದಿದೆ. ಜಿಲ್ಲೆಯಲ್ಲಿ ಜು.8 ರಿಂದ ಇದುವರೆಗೆ 832 ಮಿ.ಮೀ ಮಳೆಯಾಗಿದೆ. 250 ಹೆಕ್ಟೇರ್‌ ಭತ್ತ ಬೆಳೆ ಹಾನಿಯಾಗಿದೆ. ಜಿಲ್ಲೆಯ ನಗರದ ರಸ್ತೆ 93 ಕಿ.ಮೀ., ಗ್ರಾಮೀಣ 685 ಕಿ.ಮೀ. ರಸ್ತೆ ಮತ್ತು ರಾಜ್ಯ ಹೆದ್ದಾರಿ 7.5 ಕಿ.ಮೀ.ಗಳಷ್ಟು ಹಾಳಾಗಿದೆ. 13 ಸೇತುವೆಗಳು ಹಾನಿಯಾಗಿದ್ದು, 64 ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್‌ ಎಂ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!