Wednesday, August 17, 2022
spot_img
Homeಜಿಲ್ಲಾಉಡುಪಿ ಬ್ರಹ್ಮಗಿರಿಯಲ್ಲಿ ಕಾರು-ಬೈಕ್‌ ಮೇಲೆ ಉರುಳಿದ ಮರ - ತಪ್ಪಿದ ಅವಘಡ

ಉಡುಪಿ ಬ್ರಹ್ಮಗಿರಿಯಲ್ಲಿ ಕಾರು-ಬೈಕ್‌ ಮೇಲೆ ಉರುಳಿದ ಮರ – ತಪ್ಪಿದ ಅವಘಡ

ಉಡುಪಿ : ಇಂದು ಬಾರಿ ಮಳೆ-ಗಾಳಿಯಿಂದಾಗಿ ಭಾರೀ ಗಾತ್ರದ ಮರವೊಂದು ಉರುಳಿ ಕಾರು ಮತ್ತು‌ ಬೈಕ್ ಮೇಲೆ ಬಿದ್ದಿದ್ದು, ಸವಾರರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಬ್ರಹ್ಮಗಿರಿಯ ಅಂಬಲಪಾಡಿ ರಸ್ತೆಯಲ್ಲಿ ಈ ಘಟನೆಯು ಜರುಗಿದ್ದು, ಬೈಕ್‌ ಸವಾರರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು, ಕಾರು ಚಾಲಕರು ಪಾರಾಗಿದ್ದಾರೆ. ಮರ ತೆರವುಗೊಳಿಸುವಲ್ಲಿ ಮೆಸ್ಕಾಂ ಇಲಾಖೆ, ಟ್ರಾಫಿಕ್‌ ಪೊಲೀಸರು ಹಾಗೂ ಸ್ಥಳೀಯರು ಸಹಕರಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!