Saturday, October 1, 2022
spot_img
Homeಸ್ಥಳೀಯ ಸುದ್ದಿಎಳ್ಳಾರೆ ಗರ್ಧರಬೆಟ್ಟು ಶೀನ ಆಚಾರ್ಯ ನಿಧನ

ಎಳ್ಳಾರೆ ಗರ್ಧರಬೆಟ್ಟು ಶೀನ ಆಚಾರ್ಯ ನಿಧನ

ಹೆಬ್ರಿ : ಮುನಿಯಾಲು ಸಮೀಪದ ಎಳ್ಳಾರೆ ಗರ್ಧರಬೆಟ್ಟು ಜಿ. ಶೀನ ಆಚಾರ್ಯ (95) ಅವರು ಶನಿವಾರ ಸ್ವ ಗೃಹದಲ್ಲಿ ನಿಧನ ಹೊಂದಿದರು. ಕಾಷ್ಠಶಿಲ್ಪಿಯಾಗಿದ್ದ ಶೀನ ಆಚಾರ್ಯರು ಹಲವಾರು ದೇವಸ್ಥಾನಗಳ ಮರದ ಕೆಲಸ, ಕೆತ್ತನೆಯ ಕೆಲಸ ಮಾಡಿದ್ದರು. ಕುಕ್ಕುಜೆ ದೊಂಡೇರಂಗಡಿ ವಿಶ್ವಕರ್ಮ ಸಮಾಜ‌ ಸೇವಾ ಸಂಘದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು, ಪತ್ನಿ, ಪುರೋಹಿತ್ ಜಿ.ಎಸ್. ಪುರಂದರ್ ಆಚಾರ್ಯ ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!