Related Posts

ಉದ್ಯೋಗ ಮಾಹಿತಿ

ಇಂಡಿಯನ್ ಸ್ಟ್ಯಾಟಿಸ್ಟಿಕ್ ಆಗ್ರಿಕಲ್ಚರಲ್ ಅಂಡ್ ಮ್ಯಾಪಿಂಗ್ (ISAM)‌ : ಸಹಾಯ ವ್ಯವಸ್ಥಾಪಕರು, ಕ್ಷೇತ್ರಾಧಿಕಾರಿಗಳು, ಜೂನಿಯರ್ ಸರ್ವೆ ಆಫೀಸರ್, ಗುಮಾಸ್ತ ಮತ್ತು ಮಲ್ಟಿ-ಟಾಸ್ಕಿಂಗ್ ಸ್ಪಾಫ್ ಹುದ್ದೆ.
ವಿದ್ಯಾರ್ಹತೆ : ಪದವಿ/ ಪಿಯುಸಿ/ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 21-07-2022.

IBPS : 6035 ಕ್ಲರ್ಕ್ ಹುದ್ದೆಗಳು.
ವಿದ್ಯಾರ್ಹತೆ : ಪದವಿ.
ಕೊನೆಯ ದಿನಾಂಕ : 21-07-2021

ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(AAI) : 400 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು.
ವಿದ್ಯಾರ್ಹತೆ : ಬಿ.ಇ./ಬಿ.ಎಸ್ಸಿ. (ಪದವಿ(ಫಿಸಿಕ್ಸ್ ಮತ್ತು ಮಾಥ್ಸ್).
ಕೊನೆಯ ದಿನಾಂಕ‌ : 14-07-2022.

COAL INDIA LIMITED : 1050 ಮ್ಯಾನೇಜ್ಮೆಂಟ್ ಟ್ರೈನೀ ಹುದ್ದೆಗಳು.
ವಿದ್ಯಾರ್ಹತೆ : ಬಿ.ಇ./ಬಿ.ಟೆಕ್./ಬಿ.ಎಸ್ಸಿ.(ಕಂಪ್ಯೂಟರ್ ಸೈನ್ಸ್)‌/ಎಂ.ಸಿ.ಎ. ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.
ಕೊನೆಯ ದಿನಾಂಕ : 22-07-2022.

ಜಿಲ್ಲಾ ನ್ಯಾಯಾಲಯ ಬೀದರ್ ಮತ್ತು ವಿಜಯಪುರ : ಬೆರಳಚ್ಚು ನಕಲುಗಾರರು, ಆದೇಶಜಾರಿಕಾರರು ಮತ್ತು ಜವಾನ ಹುದ್ದೆಗಳು. ವಿದ್ಯಾರ್ಹತೆ : ದ್ವಿತೀಯ ಪಿಯುಸಿ + ಶೀಘ್ರಲಿಪಿ (ಕನ್ನಡ+ಇಂಗ್ಲೀಷ್) ಕಿರಿಯ ದರ್ಜೆ ಪಾಸಾಗಿರಬೇಕು + ಎಸ್.ಎಸ್.ಎಲ್.ಸಿ.‌ + ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
ಕೊನೆಯ ದಿನಾಂಕಗಳು : 12-07-2022. ವಿಜಯಪುರ : 24-07-2022

ಬ್ಯಾಂಕ್ ಆಫ್ ಬರೋಡಾ (BOB): 325 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು.
ವಿದ್ಯಾರ್ಹತೆ : ಪದವಿ ಮತ್ತು ಸ್ನಾತಕೋತ್ತರ ಪದವಿ (Finance) + ಸಿ.ಎ/ಸಿ.ಎಸ್.
ಕೊನೆಯ ದಿನಾಂಕ : 12-07-2022.

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) : ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳು.
ವಿದ್ಯಾರ್ಹತೆ : ಪಿಯುಸಿ + ಶೀಘ್ರಲಿಪಿ (ಇಂಗ್ಲೀಷ್+ಹಿಂದಿ).
ಕೊನೆಯ ದಿನಾಂಕ : 07-07-2022.

ಗಡಿ ಭದ್ರತಾ ಪಡೆ (BSF) ಟೆಕ್ನಿಕಲ್ ಮತ್ತು ಕಾನ್‌ಸ್ಟೆಬಲ್ (ಟೆಕ್ನಿಕಲ್) ಹುದ್ದೆಗಳು.
ವಿದ್ಯಾರ್ಹತೆ : ಡಿಪ್ಲೋಮಾ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ / ಮೆಕಾನಿಕಲ್ ಇಂಜಿನಿಯರಿಂಗ್ + ಐಟಿಐ + ಮೂರು ವರ್ಷ ಸೇವಾನುಭವ.
ಕೊನೆಯ ದಿನಾಂಕ : 12-07-2022.

ಅಸ್ಸಾಂ ರೈಫಲ್ಸ್ : 1380, ಟೆಕ್ನಿಕಲ್ ಮತ್ತು ಟ್ರೇಡ್ ಮ್ಯಾನ್ (ಗ್ರೂಪ್ ಬಿ ಮತ್ತು ಸಿ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿ.ಯು.ಸಿ. ಪದವಿ/ಡಿಪ್ಲೋಮಾ.
ಕೊನೆಯ ದಿನಾಂಕ : 20-07-2022.

ಮಹಿಳಾ ಮತ್ತು ಕಲ್ಯಾಣ ಇಲಾಖೆ (ಅಂಗನವಾಡಿ) : ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ (ದ.ಕ, ದಾವಣಗೆರೆ ಮತ್ತು ಚಿತ್ರದುರ್ಗ) ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ನಾಲ್ಕನೇ ತರಗತಿ ಪಾಸಾಗಿರಬೇಕು. .
ಕೊನೆಯ ದಿನಾಂಕಗಳು : ಚಿತ್ರದುರ್ಗ : 18-07-2022. ದ.ಕ. 21-07-2022. ದಾವಣಗೆರೆ : 29-07-2022.

LEAVE A REPLY

Please enter your comment!
Please enter your name here

Latest Posts

error: Content is protected !!