ಕಾರ್ಕಳ : ದುರ್ಗ ಗ್ರಾಮದ ತೆಳ್ಳಾರಿನ ಪ್ರಗತಿಪರ ಕೃಷಿಕ, ಧಾರ್ಮಿಕ ಮುಂದಾಳು ಮಾಂಜ ಬರ್ಕೆ ಮನೆತನದ ಭೋಜ ಪೂಜಾರಿ (88) ಜು. 4ರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು. ನ್ಯೂಸ್ ಕಾರ್ಕಳ ಸಲಹಾ ಸಮಿತಿ ಸದಸ್ಯ, ಕಾರ್ಕಳ ನವೋದಯ ಬ್ಯಾಂಕ್ ಮ್ಯಾನೇಜರ್ ಅರುಣ್ ಮಾಂಜ, ಮುಂಬೈಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ನವೀನ್, ಪುತ್ರಿಯರಾದ ಉಷಾ, ಆಶಾ, ಪದ್ಮಾವತಿ ಅವರನ್ನು ಮೃತರು ಅಗಲಿದ್ದಾರೆ.
ಮಾಂಜ ಬರ್ಕೆ ಮನೆತನದ ಭೋಜ ಪೂಜಾರಿ ನಿಧನ
