ಕಾರ್ಕಳ : ಎಡೆಬಿಡದೆ ಸುರಿಯುತ್ತಿದೆ ಮಳೆ – ಮುಳಿಕ್ಕಾರಿನಲ್ಲಿ 209. 4 ಮಿ.ಮೀ. ಮಳೆ

ಕಾರ್ಕಳ : ಜು. 4ರಂದು ಕಾರ್ಕಳ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಕಾರ್ಕಳ ತಾಲೂಕಿನ ಮುಳಿಕಾರಿನಲ್ಲಿ ಗರಿಷ್ಠ ಅಂದರೆ 209.4 ಮಿ.ಮೀ., ಕೆದಿಂಜೆಯಲ್ಲಿ 70.4 ಮಿ.ಮೀ., ಅಜೆಕಾರು 136.8, ಕಾರ್ಕಳ 95.2 ಮಿ.ಮೀ., ಸಾಣೂರು 97.8 ಮಿ.ಮೀ., ಕೆರ್ವಾಶೆ 123.02 ಮಿ.ಮೀ. ಇರ್ವತ್ತೂರಿನಲ್ಲಿ 118.6 ಮಿ.ಮೀ. ಮಳೆಯಾಗಿದೆ.













































































































































































error: Content is protected !!
Scroll to Top