ಕಂದಕಕ್ಕೆ ಉರುಳಿದ ಬಸ್ : ಶಾಲಾ ಮಕ್ಕಳು ಸೇರಿ 16 ಮೃತ್ಯು

ಕುಲು: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಬಸ್ಸೊಂದು ಅಳವಾದ ಪ್ರಪಾತಕ್ಕೆ ಉರುಳಿ ಬಿದ್ದು ಸಂಭವಿಸಿದ ಅವಘಡದಲ್ಲಿ ಮಕ್ಕಳು ಸೇರಿ 16 ಮಂದಿ ಸಾವಿಗೀಡಾಗಿದ್ದಾರೆ.
ಸಾಯಂಜ್‌ ಎಂಬಲ್ಲಿಗೆ ಹೋಗುತ್ತಿದ್ದ ಬಸ್‌ ಜಂಗ್ಲಾ ಗ್ರಾಮದ ಬಳಿ ಬೆಳಗ್ಗೆ ಪ್ರಪಾತಕ್ಕೆ ಉರುಳಿದೆ.

error: Content is protected !!
Scroll to Top