ಕಾರ್ಕಳ : ಬಿಜೆಪಿ ಯುವ ಮೊರ್ಚಾ ಕಾರ್ಕಳ ವತಿಯಿಂದ 1975ರ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು, ಅಗ್ನಿಪಥ್ ಅಗತ್ಯ ಮತ್ತು ಅನಿವಾರ್ಯತೆ ಕುರಿತು ಉಪನ್ಯಾಸ ಕಾರ್ಯಕ್ರಮ ಶ್ರೀ ಬಿ. ಮಂಜುನಾಥ ಪೈ ಸಭಾಂಗಣದಲ್ಲಿ ಜು. 3ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ. ವಿ. ವಸಂತ್ ಕುಮಾರ್, ಯುವ ವಾಗ್ಮಿ ಪುಣ್ಯಪಾಲ್ ಕೊಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಜು. 3 : ತುರ್ತು ಪರಿಸ್ಥಿತಿ ಕರಾಳ ನೆನಪು ಅಗ್ನಿಪಥ್ ಅಗತ್ಯ ಮತ್ತು ಅನಿವಾರ್ಯತೆ ಉಪನ್ಯಾಸ
ಕಾರ್ಕಳ : ಬಿಜೆಪಿ ಯುವ ಮೊರ್ಚಾ ಕಾರ್ಕಳ ವತಿಯಿಂದ 1975ರ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು, ಅಗ್ನಿಪಥ್ ಅಗತ್ಯ ಮತ್ತು ಅನಿವಾರ್ಯತೆ ಕುರಿತು ಉಪನ್ಯಾಸ ಕಾರ್ಯಕ್ರಮ ಶ್ರೀ ಬಿ. ಮಂಜುನಾಥ ಪೈ ಸಭಾಂಗಣದಲ್ಲಿ ಜು. 3ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ. ವಿ. ವಸಂತ್ ಕುಮಾರ್, ಯುವ ವಾಗ್ಮಿ ಪುಣ್ಯಪಾಲ್ ಕೊಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
Recent Comments
ಕಗ್ಗದ ಸಂದೇಶ
on