Saturday, October 1, 2022
spot_img
Homeಸ್ಥಳೀಯ ಸುದ್ದಿಕಾಷ್ಠ, ಶಿಲ್ಪ ಕುಶಲಕರ್ಮಿಗಳ ಮಾಹಿತಿ ಸಂಗ್ರಹಕ್ಕೆ ಸೂಚನೆ

ಕಾಷ್ಠ, ಶಿಲ್ಪ ಕುಶಲಕರ್ಮಿಗಳ ಮಾಹಿತಿ ಸಂಗ್ರಹಕ್ಕೆ ಸೂಚನೆ

ಕಾರ್ಕಳ : ತಾಲೂಕಿನಲ್ಲಿ ಶಿಲ್ಪಕಲೆ ಹಾಗೂ ಮರದ ಕುಶಲಕರ್ಮಿ ವೃತ್ತಿ , ಪೀಠೋಪಕರಣ ಕ್ಲಸ್ಟರ್ ಸ್ಥಾಪಿಸುವ ನಿಟ್ಟಿನಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಶಿಲ್ಪಕಲೆ , ಮರದ ಕುಶಲಕರ್ಮಿಗಳು ಮತ್ತು ಪೀಠೋಪಕರಣ ತಯಾರಿಕೆಯಲ್ಲಿ ನಿರತರಾಗಿರುವವರು ತಮ್ಮ ಮಾಹಿತಿಯನ್ನು ಜು.3ರ ಒಳಗಾಗಿ ಗ್ರಾಮ ಪಂಚಾಯತ್ ಕಚೇರಿಗೆ ಸಲ್ಲಿಸಬೇಕೆಂದು ಪ್ರಕಟನೆ ತಿಳಿಸಿದೆ..ಫಲಾನುಭವಿಗಳನ್ನು ಗುರುತಿಸುವ ಸಲುವಾಗಿ ಸರಕಾರ ಪಂಚಾಯತ್‌ಗಳಿಗೆ ಈ ಯಾದಿ ತಯಾರಿಸಲು ಸೂಚಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!