Sunday, October 2, 2022
spot_img
Homeದೇಶಇಸ್ರೋದಿಂದ ಮೂರು ಉಪಗ್ರಹ ಉಡಾವಣೆ

ಇಸ್ರೋದಿಂದ ಮೂರು ಉಪಗ್ರಹ ಉಡಾವಣೆ

ಶ್ರೀಹರಿಕೋಟಾ : ಇಸ್ರೋ ನಿರ್ಮಿತ ಪಿಎಸ್‌ಎಲ್‌ವಿ ಸಿ53 ರಾಕೆಟ್‌ನಲ್ಲಿ ಸಿಂಗಾಪುರದ ಮೂರು ಉಪಗ್ರಹಗಳನ್ನು ಗುರುವಾರ ಸಂಜೆ ಶ್ರೀಹರಿಕೋಟಾ ಸತೀಶ್ ಧವನ್‌ ಉಡಾಯನ ಕೇಂದ್ರದಿಂದ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು.


ಈ ರಾಕೆಟ್‌ನಲ್ಲಿ ಡಿಎಸ್-ಇಒ, ನ್ಯೂ ಎಸ್‌ಎಆರ್‌ ಮತ್ತು ಸ್ಕೂಬ್‌ ಬಿ-1 ಎಂಬ ಮೂರು ಸಂವಹನ ಉಪಗ್ರಹಗಳು ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಭೂಮಿಯಿಂದ 570ಕಿ.ಮೀ. ಎತ್ತರದಲ್ಲಿರುವ ಕಕ್ಷೆಗೆ ಹೋಗಿ ತಲುಪಿವೆ ಎಂದು ಇಸ್ರೋ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!