Wednesday, August 17, 2022
spot_img
Homeಸ್ಥಳೀಯ ಸುದ್ದಿಬೆಳ್ಮಣ್‌ : ಶ್ರೀ ಲಕ್ಷ್ಮೀ ಜನಾರ್ಧನ ಪಿಯು ಕಾಲೇಜ್ ನಲ್ಲಿ ರಾಷ್ಟ್ರೀಯ ಲೆಕ್ಕಪರಿಶೋಧಕರ ದಿನ

ಬೆಳ್ಮಣ್‌ : ಶ್ರೀ ಲಕ್ಷ್ಮೀ ಜನಾರ್ಧನ ಪಿಯು ಕಾಲೇಜ್ ನಲ್ಲಿ ರಾಷ್ಟ್ರೀಯ ಲೆಕ್ಕಪರಿಶೋಧಕರ ದಿನ

ಬೆಳ್ಮಣ್ : ಶ್ರೀ ಲಕ್ಷ್ಮೀ ಜನಾರ್ಧನ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಿಂದ ರಾಷ್ಟ್ರೀಯ ಲೆಕ್ಕಪರಿಶೋಧಕರ ದಿನ ಆಚರಿಸಲಾಯಿತು. ಕಾಲೇಜಿನ ಹಳೆ ವಿದ್ಯಾರ್ಥಿನಿ, ಪ್ರಸ್ತುತ ಸಿ.ಎ. ವಿದ್ಯಾರ್ಥಿನಿ ಧನ್ಯ ಡಿ. ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಿ.ಎ. ತರಗತಿಗಳ ಅನುಭವಗಳನ್ನು ಹಂಚಿಕೊಂಡು ಯಾವ ರೀತಿ ಪಿಯು ವಿಭಾಗದಲ್ಲಿ ತಯಾರಿ ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ಪ್ರಾಂಶುಪಾಲ ಭುಜಂಗ ಪಿ. ಶೆಟ್ಟಿ ಮಾತನಾಡಿ ವಾಣಿಜ್ಯ ವಿಭಾಗದಲ್ಲಿರುವಂತಹ ವಿವಿಧ ಅವಕಾಶಗಳನ್ನು ವಿವರಿಸಿದರು. ಶ್ರೀಮಾ ಸ್ವಾಗತಿಸಿ, ಮಹಮ್ಮದ್ ರಾಹಿಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಭಾ ನಿರೂಪಿಸಿ, ಮಹಮ್ಮದ್ ರಬೀದ್ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!