Wednesday, July 6, 2022
spot_img
Homeಸುದ್ದಿಹಿಂದುಸ್ಥಾನ್‌ ಪೆಟ್ರೋಲಿಯಂನಲ್ಲಿ ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗವಕಾಶ

ಹಿಂದುಸ್ಥಾನ್‌ ಪೆಟ್ರೋಲಿಯಂನಲ್ಲಿ ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗವಕಾಶ

ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಹಿಂದೂಸ್ತಾನ್‌ ಪೆಟ್ರೋಲಿಯಂನಲ್ಲಿ (ಎಚ್‌ಪಿಸಿಎಲ್‌) ಎಂಜಿನಿಯರಿಂಗ್‌ ಪದವೀಧರ ಯುವಕರಿಗೆ ನೂರಾರು ಉದ್ಯೋಗಾವಕಾಶಗಳು ಇವೆ.
ಜೂ. 23ರಿಂದ ಅರ್ಜಿಗಳ ಸಲ್ಲಿಕೆ ಪ್ರಾರಂಭವಾಗಿದೆ. ಜುಲೈ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

  1. ಹುದ್ದೆ: ಮೆಕಾನಿಕಲ್‌ ಇಂಜಿನಿಯರ್‌- ಗ್ರೇಡ್‌ ಇ2
    ಒಟ್ಟು ಹುದ್ದೆಗಳು: 103
    ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಮೆಕಾನಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ.
  2. ಹುದ್ದೆ: ಎಲೆಕ್ಟ್ರಿಕಲ್‌ ಇಂಜಿನಿಯರ್‌- ಗ್ರೇಡ್‌ ಇ2
    ಒಟ್ಟು ಹುದ್ದೆಗಳು: 42, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ,
  3. ಹುದ್ದೆ: ಇನ್‌ಸ್ಟ್ರೂಮೇಷನ್‌ ಇಂಜಿನಿಯರ್‌- ಗ್ರೇಡ್‌ ಇ2
    ಒಟ್ಟು ಹುದ್ದೆಗಳು: 30, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಇನ್‌ಸ್ಟ್ರೂಮೇಷನ್‌ ಇಂಜಿನಿಯರಿಂಗ್‌ನಲ್ಲಿ ಪದವಿ
  4. ಹುದ್ದೆ: ಸಿವಿಲ್‌ ಇಂಜಿನಿಯರ್‌, ಗ್ರೇಡ್‌ ಇ2
    ಒಟ್ಟು ಹುದ್ದೆಗಳು: 25, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಸಿವಿಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ
  5. ಹುದ್ದೆ: ಇನ್‌ಫರ್ಮೇಷನ್‌ ಸಿಸ್ಟಮ್‌ ಆಫೀಸರ್‌- ಗ್ರೇಡ್‌ ಇ2
    ಒಟ್ಟು ಹುದ್ದೆಗಳು: 5, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಕಂಪ್ಯೂಟರ್‌ ಸಯನ್ಸ್‌ ಅಥವಾ ಐಟಿ ಇಂಜಿನಿಯರಿಂಗ್‌ನಲ್ಲಿ ಪದವಿ
  6. ಹುದ್ದೆ: ಕೆಮಿಕಲ್‌ ಇಂಜಿನಿಯರ್‌- ಗ್ರೇಡ್‌ ಇ2
    ಒಟ್ಟು ಹುದ್ದೆಗಳು: 7, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಕೆಮಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ
  7. ಹುದ್ದೆ: ಸೇಫ್ಟಿ ಆಫಿಸರ್‌ – ಗ್ರೇಡ್‌ ಇ2
    ಒಟ್ಟು ಹುದ್ದೆಗಳು: 6, ವಯೋಮಿತಿ: ಕನಿಷ್ಠ 27 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಇಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಕೈಗಾರಿಕಾ ಭದ್ರತೆ ವಿಷಯದಲ್ಲಿ ಡಿಪ್ಲೋಮ. ಕಡ್ಡಾಯವಾಗಿ ಹಿಂದಿ ಗೊತ್ತಿರಬೇಕು.
    8.ಹುದ್ದೆ: ಸೇಫ್ಟಿ ಆಫೀಸರ್‌ (ತಮಿಳುನಾಡು) ಗ್ರೇಡ್‌- ಇ2
    ಹುದ್ದೆಗಳು: 1 ವಯೋಮಿತಿ: 27 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಇಂಜಿನಿಯರಿಂಗ್‌ನಲ್ಲಿ ಪದವಿ, ಅಥವಾ ಕೈಗಾರಿಕಾ ಭದ್ರತೆ ವಿಷಯದಲ್ಲಿ ಡಿಪ್ಲೋಮೊ, ಕಡ್ಡಾಯವಾಗಿ ತಮಿಳು ಭಾಷೆ ಗೊತ್ತಿರಬೇಕು.










---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!