ಕಾರ್ಕಳ : ಜೂ.22ರಂದು ಕಾರ್ಕಳ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಮಂಗಳವಾರ ಸಾಧಾರಣ ಮಳೆಯಾಗಿದ್ದರೆ ಬುಧವಾರ ಧಾರಾಕಾರ ಮಳೆ ಸುರಿದಿದೆ. ಕಾರ್ಕಳ ತಾಲೂಕಿನ ಇರ್ವತ್ತೂರಿನಲ್ಲಿ ಗರಿಷ್ಠ ಅಂದರೆ 71.6 ಮಿ.ಮೀ. ಕೆದಿಂಜೆಯಲ್ಲಿ 32.4 ಮಿ.ಮೀ., ಅಜೆಕಾರು 38.8, ಕಾರ್ಕಳ 33.4 ಮಿ.ಮೀ., ಸಾಣೂರು 12.8 ಮಿ.ಮೀ., ಕೆರ್ವಾಶೆ 43.8 ಮಿ.ಮೀ. ಮುಳಿಕಾರು 13.6 ಮಿ.ಮೀ., ಮಳೆಯಾಗಿದೆ.
Recent Comments
ಕಗ್ಗದ ಸಂದೇಶ
on