Wednesday, July 6, 2022
spot_img
Homeಸ್ಥಳೀಯ ಸುದ್ದಿಕಾರ್ಕಳ - ಹೆಬ್ರಿಯಲ್ಲಿ ಧಾರಾಕಾರ ಮಳೆ

ಕಾರ್ಕಳ – ಹೆಬ್ರಿಯಲ್ಲಿ ಧಾರಾಕಾರ ಮಳೆ

ಕಾರ್ಕಳ : ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಕಾರ್ಕಳ ಹೆಬ್ರಿ ಉಭಯ ತಾಲೂಕಿನಲ್ಲೂ ಎರಡು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಮಂಗಳವಾರ ಸಾಧಾರಣ ಮಳೆಯಾಗಿದ್ದರೆ ಬುಧವಾರ ಧಾರಾಕಾರ ಮಳೆಯಾಗಿದೆ. ಇರ್ವತ್ತೂರಿನಲ್ಲಿ ಗರಿಷ್ಠ ಅಂದರೆ 71. 6 ಮಿ.ಮೀ. ಮಳೆ, ಕೆದಿಂಜೆ-32.4 ಮಿ.ಮೀ., ಅಜೆಕಾರು 38.8 ಮಿ.ಮೀ., ಕಾರ್ಕಳ 33. 4 ಮಿ.ಮೀ., ಸಾಣೂರು 12.8 ಮಿ.ಮೀ., ಕೆರ್ವಾಶೆ 43.8 ಮಿ.ಮೀ. ಮುಳಿಕಾರು 13.6 ಮಿ.ಮೀ., ಮಳೆಯಾಗಿದೆ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!