ಮುಡಾರು : ಗ್ರಾಮದ ಮುಡ್ರಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜೂ.11 ರಂದು ಶನಿವಾರ ದಾನಿ ಸಚ್ಚಿದಾನಂದ ಶೆಟ್ಟಿ ಪಡುಬಿದ್ರಿ ನೀಡಿದ ಪುಸ್ತಕ, ಪೆನ್ನು ಮುಂತಾದ ಸಾಮಗ್ರಿಗಳನ್ನು ಗಾಯತ್ರಿ ಪ್ರಭು ಅವರ ಮುಖಾಂತರ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುನಿಲ್ ಬುನ್ನಾಡಿ, ಮುಡಾರು ಗ್ರಾ. ಪಂ.ಉಪಾಧ್ಯಕ್ಷ ಅಮೃತಾ ಪ್ರಭು, ಸದಸ್ಯರುಗಳಾದ ಅರುಣ್ ಕುಮಾರ್, ವಿನಯಾ ಡಿ. ಬಂಗೇರ, ಶ್ರುತಿ ಡಿ ಅತಿಕಾರಿ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸ್ವಪ್ನಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ವಾಣಿಶ್ರೀ ವಂದಿಸಿದರು.
Recent Comments
ಕಗ್ಗದ ಸಂದೇಶ
on