ನವದೆಹಲಿ : ಭಾರತೀಯ ವಾಯುಪಡೆಯ ಯುದ್ಧ ಹೆಲಿಕಾಪ್ಟರ್ನ್ನು ಚಲಾಯಿಸುವ ಮುಖಾಂತರ ಕ್ಯಾಪ್ಟನ್ ಅಭಿಲಾಷಾ ಬರಾಕ್ ಆರ್ಮಿ ಏವಿಯೇಷನ್ ಕಾರ್ಪ್ಸ್ಗೆ ಸೇರಿದ ಮೊದಲ ಮಹಿಳಾ ಪೈಲೆಟ್ ಆಗಿದ್ದಾರೆ ಎಂದು ನಾಸಿಕ್ ಯುದ್ಧ ಸೇನಾ ಏವಿಯೇಷನ್ ಟ್ರೇನಿಂಗ್ ಸ್ಕೂಲ್ ಮಹಾರಾಷ್ಟ್ರ ಸೇನೆ ಹೇಳಿದೆ. ಇವರು ಸೇನಾ ಏವಿಯೇಷನ್ ಟ್ರೇನಿಂಗ್ ಸ್ಕೂಲ್ನಲ್ಲಿ ಒಂದು ವರ್ಷದ ತರಬೇತಿ ಪಡೆದ ನಂತರ ಯುದ್ಧ ಹೆಲಿಕಾಫ್ಟರ್ ಚಲಾಯಿಸಿ ಭಾರತೀಯ ವಾಯುಪಡೆಯನ್ನು 30 ವರ್ಷಗಳ ಬಳಿಕ ಸೇರಿದ ಮೊದಲ ಮಹಿಳೆ ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Recent Comments
ಕಗ್ಗದ ಸಂದೇಶ
on