ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಕೇರ್ಕೋಟೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗವೊಂದರ ಭಾಗ ನೋಡ ನೋಡುತ್ತಿದ್ದಂತೆಯೇ ಕುಸಿದುಬಿದ್ದಿದೆ. ಮಣ್ಣು ಕಲ್ಲುಗಳ ಅವಶೇಷಗಳ ಅಡಿ ಸಿಲುಕಿದ ಕನಿಷ್ಠ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಇನ್ನೂ ಎಂಟು ಮಂದಿಯ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ರಾಂಬನ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಈ ಅವಘಡ ನಡೆದಿದೆ.
ಗುರುವಾರ ರಾತ್ರಿಯೇ ಹೆದ್ದಾರಿಯಲ್ಲಿನ ಈ ಸುರಂಗದ ತುದಿ ಸ್ವಲ್ಪ ಕುಸಿದಿತ್ತು. ಶುಕ್ರವಾರ ಏಕಾಏಕಿ ಕುಸಿದಿದ್ದು, 13 ಕಾರ್ಮಿಕರು ಅದರ ಅಡಿಗೆ ಸಿಲುಕಿಕೊಂಡಿದ್ದರು. ಇದುವರೆಗೂ 4 ಕಾರ್ಮಿಕರ ಮೃತದೇಹ ಹೊರಗೆ ತೆಗೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ : 4 ಕಾರ್ಮಿಕರ ದುರ್ಮರಣ
Recent Comments
ಕಗ್ಗದ ಸಂದೇಶ
on