ಕಾರ್ಕಳ : ಡಾ. ಎನ್.ಎಸ್.ಎ.ಎಂ ನಿಟ್ಟೆ ಇಲ್ಲಿನ ಕನ್ನಡ ಮಾಧ್ಯಮ ಶಾಲೆಯ ನಿಶ್ಮಿತ್ 621, ನಿಖಿತ್ ನಾಯಕ್ 617 ಅಂಕಗಳನ್ನು ಪಡೆದಿದ್ದಾರೆ. ಇದೇ ಶಾಲೆಯ ಪೃಥ್ವಿ 602, ಸನ್ನಿಧಿ 602, ಶ್ರದ್ಧಾ 609, ಸ್ನೇಹಾ ಪೂಜಾರಿ 608 ಅಂಕ ಗಳಿಸಿದ್ದಾರೆ. 48 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 27ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
Recent Comments
ಕಗ್ಗದ ಸಂದೇಶ
on