ಕಾರ್ಕಳ : ಕುಕ್ಕುಂದೂರಿನ ಕೆಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆಗೆ ಹಾಜರಾದ 55 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿ 98 ಶೇ. ಫಲಿತಾಂಶ ದಾಖಲಾಗಿದೆ. ಭಕ್ತಿಕಾಮತ್ 622, ಶೇಖ್ ಅಬ್ದುಲ್ಲಾ ಮಹದಿ 613 ಅಂಕ ಪಡೆದಿರುತ್ತಾರೆ. 12 ಮಂದಿ ವಿದ್ಯಾರ್ಥಿಗಳು ಎ+ ಅಂಕಗಳನ್ನು ಪಡೆದರೆ 12 ವಿದ್ಯಾರ್ಥಿಗಳು ಎ ಗ್ರೇಡ್ನಲ್ಲಿ ಪಾಸಾಗಿದ್ದಾರೆ.
Recent Comments
ಕಗ್ಗದ ಸಂದೇಶ
on