Monday, July 4, 2022
spot_img
Homeಸ್ಥಳೀಯ ಸುದ್ದಿಹೆರ್ಗ ವಿಠಲ ಶೆಟ್ಟಿ ಸರಕಾರಿ ಪ್ರೌಢಶಾಲೆ ಕುಚ್ಚೂರು - ಕೀರ್ತನ್ 622

ಹೆರ್ಗ ವಿಠಲ ಶೆಟ್ಟಿ ಸರಕಾರಿ ಪ್ರೌಢಶಾಲೆ ಕುಚ್ಚೂರು – ಕೀರ್ತನ್ 622

ಕುಚ್ಚೂರು : ಹೆರ್ಗ ವಿಠಲ ಶೆಟ್ಟಿ ಸರಕಾರಿ ಪ್ರೌಢಶಾಲೆ ಶಾಲೆಯ ಕೀರ್ತನ್ 622 ಅಂಕ ಪಡೆದಿದ್ದಾರೆ. ಕನ್ನಡ-125, ಇಂಗ್ಲೀಷ್-99‌, ಹಿಂದಿ-100, ಗಣಿತ-99, ವಿಜ್ಞಾನ-100, ಸಮಾಜ ವಿಜ್ಞಾನ-99 ಅಂಕ ಪಡೆದು ಒಟ್ಟು 622 ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಅನೀಶ್ 608 ಮತ್ತು ಆದರ್ಶ್‌ 606 ಅಂಕಗಳನ್ನು ಗಳಿಸಿದ್ದಾರೆ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!