ಗುಜರಾತ್‌ : ಹಲವದ್‌ ಜಿಐಡಿಸಿ ಸಾಗರ್‌ ಉಪ್ಪಿನ ಕಾರ್ಖಾನೆಯ ಗೋಡೆ ಕುಸಿತ 13 ಕಾರ್ಮಿಕರು ಸಾವು

ಗುಜರಾತ್‌ : ಮೋರ್ಬಿ ಜಿಲ್ಲೆಯ ಹಲವದ್‌ ಜಿಐಡಿಸಿ ಸಾಗರ್‌ ಉಪ್ಪಿನ ಕಾರ್ಖಾನೆಯ ಗೋಡೆ ಕುಸಿದು 13 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ವರದಿ ಆಗಿದೆ. 30 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಮೇ 18 ರಂದು 12 ಗಂಟೆಗೆ ಈ ದುರಂತ ನಡೆದಿದ್ದು, ದಿಢೀರ್‌ ಗೋಡೆ ಕುಸಿಯಲು ಕಾರಣ ಏನು ಎಂದು ತಿಳಿದಿಲ್ಲ.









































































































































































error: Content is protected !!
Scroll to Top