Wednesday, July 6, 2022
spot_img
Homeಸುದ್ದಿಅಜೆಕಾರು : ಮಹಿಳೆ ಆತ್ಮಹತ್ಯೆ

ಅಜೆಕಾರು : ಮಹಿಳೆ ಆತ್ಮಹತ್ಯೆ

ಅಜೆಕಾರು : ಮಾನಸಿಕ ಅಸ್ವಸ್ತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೇ. 15ರಂದು ಅಂಡಾರು ಗ್ರಾಮದಲ್ಲಿ ನಡೆದಿದೆ.
ಮುಟ್ಲುಪಾಡಿ ನಿವಾಸಿ ಸುಜಾತ (29) ಆತ್ಮಹತ್ಯೆಗೆ ಶರಣಾದವರು. ತಾಯಿಯೊಂದಿಗೆ ವಾಸವಾಗಿರುವ ಅವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೋಣೆಯಲ್ಲಿನ ಮರದ ಪಕ್ಕಾಸಿಗೆ ಸೀರೆ ಕಟ್ಟಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!