ಕಾರ್ಕಳ : ನಾಪತ್ತೆಯಾಗಿದ್ದ ಮುಲ್ಲಡ್ಕದ ವ್ಯಕ್ತಿ ಮೃತದೇಹ ಮುಂಡ್ಕೂರು ಹಿಂದೂ ರುದ್ರಭೂಮಿಯ ಹಾಡಿಯಲ್ಲಿ ಪತ್ತೆಯಾಗಿದೆ. ಮುಲ್ಲಡ್ಕ ಗ್ರಾಮದ ಕೊರಗರ ಕಾಲೋನಿ ನಿವಾಸಿ ದೂಜ (63) ತಮ್ಮ ಮನೆಯಿಂದ ಮುಂಡ್ಕೂರು ಪೇಟೆಗೆ ಹೋದವರು ಮರಳಿ ಮನೆಗೆ ಬಾರದೇ ಕಾಣೆಯಾಗಿರುವುದಾಗಿ ಮೇ. 9ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇ. 13ರಂದು ದೂಜ ಅವರ ಮೃತದೇಹ ಕಂಡು ಅವರ ಅಕ್ಕನಿಗೆ ಸ್ಥಳೀಯರು ಮಾಹಿತಿ ನೀಡಿರುತ್ತಾರೆ.
Recent Comments
ಕಗ್ಗದ ಸಂದೇಶ
on