Thursday, May 19, 2022
spot_img
Homeಸ್ಥಳೀಯ ಸುದ್ದಿಹೊಸ್ಮಾರು : ಶಾರ್ಟ್‌ ಸರ್ಕ್ಯೂಟ್‌ ನಿಂದ ಲಾರಿಗೆ ಬೆಂಕಿ

ಹೊಸ್ಮಾರು : ಶಾರ್ಟ್‌ ಸರ್ಕ್ಯೂಟ್‌ ನಿಂದ ಲಾರಿಗೆ ಬೆಂಕಿ

ಕಾರ್ಕಳ : ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಲಾರಿಯೊಂದು (ಕೆಎ 20. ಸಿ. 6477) ಬೆಂಕಿಗಾಹುತಿಯಾದ ಘಟನೆ ಹೊಸ್ಮಾರು ಬಳಿ ಮೇ 14ರಂದು ಸಂಭವಿಸಿದೆ. ವರಂಗದ ಪ್ರಕಾಶ್‌ ಮಲ್ಯ ಎಂಬವರಿಗೆ ಸೇರಿದ ಲಾರಿ ವರಂಗದಿಂದ ಕುಣಿಗಲ್‌ ಸಾಗುತ್ತಿದ್ದಾಗ ಹೊಸ್ಮಾರು ಬಳಿ ಅವಘಡ ಸಂಭವಿಸಿದೆ.
ಬೆಂಕಿಗೆ ಲಾರಿಯ ಮುಂಭಾಗ ಸುಟ್ಟು ಕರಕಲಾಗಿದೆ. ‍ಕೂಡಲೇ ಸ್ಥಳೀಯರು ಮೂಡಬಿದ್ರಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ನಂದಿಸುವಲ್ಲಿ ಸ್ಥಳೀಯರು ಸಹಕರಿಸಿದ್ದಾರೆ.

ಚಾಲಕ ಪಾರು
ಅದೃಷ್ಟವಶಾತ್ ಚಾಲಕ ಪಾರಾಗಿದ್ದಾರೆ. ಆತನ ಮೊಬೈಲ್‌ ಸುಟ್ಟು ಕರಕಲಾಗಿದೆ ಎಂದು ಸ್ಥಳೀಯ ನಿವಾಸಿ ಸಂಪತ್‌ ಜೈನ್‌ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!