Tuesday, May 17, 2022
spot_img
Homeಸಿನೆಮಾರಾಧಿಕಾ ಚಿತ್ರಮಂದಿರದಲ್ಲಿ ಅವತಾರ ಪುರುಷ

ರಾಧಿಕಾ ಚಿತ್ರಮಂದಿರದಲ್ಲಿ ಅವತಾರ ಪುರುಷ

ಕಾರ್ಕಳ : ನಗರದ ಮಾರ್ಕೆಟ್‌ ಬಳಿಯ ರಾಧಿಕಾ ಚಿತ್ರಮಂದಿರದಲ್ಲಿ ಮೇ. 13 ರಿಂದ ಅವತಾರ ಪುರುಷ ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ.
ನಿರ್ದೇಶಕ ಸಿಂಪಲ್‌ ಸುನಿ ಅವರು ಮಂತ್ರ – ತಂತ್ರಗಳ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳ ಜೊತೆಗೆ ಕಾಮಿಡಿ ಟಾನಿಕ್‌ ಅನ್ನು ಇಟ್ಟುಕೊಂಡು ಅವತಾರ ಪುರುಷ ಸಿನಿಮಾ ಮಾಡಿದ್ದಾರೆ. ಸ್ಟಾರ್‌ ಕಿಂಗ್‌ ಶರಣ್‌, ಆಶಿಕಾ ರಂಗನಾಥ್‌, ಸಾಯಿಕುಮಾರ್‌, ಸಾಧು ಕೋಕಿಲ ಮತ್ತು ಸುಧಾರಾಣಿ ತಾರಾಗಣದಲ್ಲಿ ಚಿತ್ರ ಮೂಡಿಬಂದಿದೆ. ಪ್ರತಿದಿನ 4 ದೇಖಾವೆಗಳಿದ್ದು ಬೆಳಿಗ್ಗೆ 10 ಗಂಟೆ, ಮಧ್ಯಾಹ್ನ 1 ಗಂಟೆ, ಸಂಜೆ 4 ಗಂಟೆ ಮತ್ತು 7 ಗಂಟೆಗೆ ಪ್ರದರ್ಶನಗೊಳ್ಳುತ್ತಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!