Sunday, July 3, 2022
spot_img
HomeUncategorizedಮುಲ್ಲಡ್ಕದ ವ್ಯಕ್ತಿ ನಾಪತ್ತೆ

ಮುಲ್ಲಡ್ಕದ ವ್ಯಕ್ತಿ ನಾಪತ್ತೆ

ಕಾರ್ಕಳ : ಮನೆಯಿಂದ ಪೇಟೆಗೊಂದು ತೆರಳಿದ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಮೇ. 9ರಂದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಪ್ರಕರಣ ದಾಖಲಾಗಿದೆ. ಮುಲ್ಲಡ್ಕ ಗ್ರಾಮದ ಕೊರಗರ ಕಾಲೋನಿ ನಿವಾಸಿ ದೂಜ (63) ತಮ್ಮ ಮನೆಯಿಂದ ಮುಂಡ್ಕೂರು ಪೇಟೆಗೆ ಹೋದವರು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!