ಹೆಬ್ರಿ : ನಾಗ ಬನದ ಬಳಿ ಮಾಂಸಾಹಾರ ಅಡುಗೆ ಮಾಡಿದಕ್ಕಾಗಿ ಮುಸ್ಲಿಂ ಕುಟುಂಬದ ವಿರುದ್ಧ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಘಟನೆ ನಾಡ್ಪಾಲುವಿನ ಸೀತಾ ನದಿ ಬಳಿ ಮೇ. 10ರಂದು ನಡೆದಿದೆ.
ನದಿ ಪಕ್ಕದಲ್ಲಿದ್ದ ನಾಗಬನದಲ್ಲಿ ದೂರದ ಊರಿನಿಂದ ಪ್ರವಾಸ ಬಂದಿರುವ ಮುಸ್ಲಿಂ ಕುಟುಂಬವೊಂದು ಮಾಂಸಾಹಾರ ಅಡುಗೆ ಮಾಡುತ್ತಿದ್ದು, ಇದನ್ನು ತಿಳಿದು ಸ್ಥಳಕ್ಕಾಗಮಿಸಿದ ಶ್ರೀ ರಾಮ ಸೇನಾ ಕಾರ್ಯದರ್ಶಿ ಹರೀಶ್ ಪೂಜಾರಿ, ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುತ್ತಾರೆ. ಬಳಿಕ ಪ್ರವಾಸ ಬಂದಿರುವವರು ಕಾಲ್ಕಿತ್ತಿದ್ದಾರೆ.
ಹೆಬ್ರಿ : ನಾಗ ಬನದ ಬಳಿ ಮುಸ್ಲಿಂ ಕುಟುಂಬದಿಂದ ಮಾಂಸಾಹಾರ ಅಡುಗೆ
Recent Comments
ಕಗ್ಗದ ಸಂದೇಶ
on