ಕಾರ್ಕಳ : ಎ. 30ರಂದು ಸಚಿವ ಸುನಿಲ್ ಕುಮಾರ್ ಕೈಗೊಳ್ಳಲಿರುವ ಪ್ರವಾಸದ ವಿವರ ಇಂತಿದೆ.
ಬೆಳಗ್ಗೆ 10 ಗಂಟೆಗೆ ಕಾರ್ಕಳ ಪುರಸಭಾ ವ್ಯಾಪ್ತಿಯ ಆನೆಕೆರೆ ತಾವರೆಕೆರೆ ಸರ್ಕಲ್ ನಿಂದ ಕುಂಟಲ್ಪಾಡಿ ರಸ್ತೆ ಅಭಿವೃದ್ಧಿಯ ಗುದ್ದಲಿ ಪೂಜೆ, ಬೆಳಗ್ಗೆ 11 ಗಂಟೆಗೆ ವಿಕಾಸ ಕಚೇರಿಯಲ್ಲಿ ಹೆಬ್ರಿ ಮತ್ತು ಮರ್ಣೆ ಮಹಾಶಕ್ತಿ ಕೇಂದ್ರದ ಸಭೆ, ಮಧ್ಯಾಹ್ನ 2.30ಕ್ಕೆ ಮಣಿಪಾಲ ಉದಯವಾಣಿ ಕಚೇರಿಯಲ್ಲಿ ಸಂವಾದ ಕಾರ್ಯಕ್ರಮ, ಮಧ್ಯಾಹ್ನ 3.30 ಗಂಟೆಗೆ ಕಾರ್ಕಳ ಸಾರ್ವಜನಿಕ ಆಸ್ಪತ್ರೆ ಭೇಟಿ ಮತ್ತು ಆರೋಗ್ಯ ರಕ್ಷಾ ಸಮಿತಿ ಸಭೆ, ಸಂಜೆ 4.30 ಗಂಟೆಗೆ ವಿಕಾಸ ಕಚೇರಿಯಲ್ಲಿ ಮುಂಡ್ಕೂರು ಮಹಾಶಕ್ತಿ ಕೇಂದ್ರ ಸಭೆ, ಸಂಜೆ 6 ಗಂಟೆಗೆ ಬೆಳ್ತಂಗಡಿ ಬೆಳ್ಳಾಲು ಶ್ರೀ ಕ್ಷೇತ್ರ ಅರಿಕೋಡಿ ಕಬಡ್ಡಿ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಕಾಳಿಕಾಂಬಾ ಯುವಶಕ್ತಿ ವಾರ್ಷಿಕೋತ್ಸವ, ರಾತ್ರಿ 9.30ಕ್ಕೆ ಪಳ್ಳಿ ಕೊಕಾಯಿಕಲ್ ಶ್ರೀ ಸತ್ಯಸಾರಮಣಿ ಜಾತ್ರಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ.
ಎ. 30 : ಸಚಿವ ಸುನಿಲ್ ಕುಮಾರ್ ಪ್ರವಾಸದ ವಿವರ
Recent Comments
ಕಗ್ಗದ ಸಂದೇಶ
on