Thursday, May 26, 2022
spot_img
Homeಸ್ಥಳೀಯ ಸುದ್ದಿಕಾರ್ಲಾ ಸೂಪರ್ ಮಾರ್ಕೆಟ್ ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ

ಕಾರ್ಲಾ ಸೂಪರ್ ಮಾರ್ಕೆಟ್ ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ

ಕಾರ್ಕಳ : ಕಾರ್ಲಾ ಸೂಪರ್ ಮಾರ್ಕೆಟ್‌ ನಲ್ಲಿ ಎ. 30ರಿಂದ ಗ್ರಾಹಕರಿಗೆ ಸಾಮಗ್ರಿಗಳ ಮೇಲೆ ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ. ಟೈಡ್, ಏರಿಯಲ್ ಅನ್ನು ಖರೀದಿಸಿದಲ್ಲಿ ವಾಷಿಂಗ್ ಮೆಷಿನ್ ಗೆಲ್ಲುವ ಅವಕಾಶವಿದೆ. ಪ್ರತಿ ಖರೀದಿಯ ಮೇಲೆ 3 % ರಾಯಲ್ಟಿ ಅಂಕ, ರೆಡ್ ಲೇಬಲ್ ಟೀ, ವಿಮ್, ಕಂಫರ್ಟ್, ಸರ್ಫೆಕ್ಸೆಲ್ ಲಿಕ್ವಿಡ್ ಮೇಲೆ ರೂ. 50 ರಿಯಾಯಿತಿ ನೀಡಲಾಗಿದೆ. 2 ಕೆ.ಜಿ. ಸರ್ಫೆಕ್ಸೆಲ್ ಮ್ಯಾಟಿಕ್ ಪೌಡರ್ ಅನ್ನು ಖರೀದಿಸಿದಲ್ಲಿ 100 ರೂ. ರಿಯಾಯಿತಿ ಪಡೆಯಬಹುದಾಗಿದೆ. ವಿವಿಧ ಉತ್ಪನ್ನಗಳ ಮೇಲೆ ಕೊಡುಗೆಗಳು ಮತ್ತು ರಿಯಾಯಿತಿ ಲಭ್ಯವಿದ್ದು ಗ್ರಾಹಕರು ಭೇಟಿ ನೀಡಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!