CET – 2022-23 ನೇ ಸಾಲಿನ ಕರ್ನಾಟಕ ರಾಜ್ಯದಲ್ಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 05-05-2022.
NEET 2022-23 ನೇ ಸಾಲಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ (UG-NEET) ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 06-05-2022.
NATA : 2022-23 ನೇ ಸಾಲಿನ ಬಿ.ಇ/ಬಿ.ಟೆಕ್ ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 11-07-2022.
ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ : 17 ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.+ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 05-05-2022.
ಕೊಡಗು ಜಿಲ್ಲೆ : 35 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ + ಕಂಪ್ಯೂಟರ್ ಜ್ಞಾನ.
ಕೊನೆಯ ದಿನಾಂಕ : 10-05-2022.
ಕಾಮೆಡ್-ಕೆ (ಯುಜಿಇಟಿ) 2022-ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 02-05-2022
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) : 3603 ಮಲ್ಟಿ ಟಾಸ್ಕಿಂಗ್ (ನಾನ್-ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ: 30-04-2022.
ಪಂಜಾಬ್ ನ್ಯಾಷನಲ್ ಬ್ಯಾಂಕ್ : 145 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಸಿಎ/ಸಿಎಫ್ಎ/ಎಂಬಿಎ/ಮ್ಯಾಥ್ಮೆಟಿಕ್ಸ್ /ಸ್ಟಾಟಿಸ್ಟಿಕ್ಸ್/ ಎಕನಾಮಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ + 3 ವರ್ಷದ ಅನುಭವ.
ಕೊನೆಯ ದಿನಾಂಕ: 07-05-2022.
UPSC : ಇಂಡಿಯನ್ ಇಕನಾಮಿಕ್ಸ್ ಸರ್ವಿಸ್ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷಾ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ (ECONOMICS/BUISINESS ECONOMICS/STATISTICS/MATHEMATICAL STATISTICS).
ಕೊನೆಯ ದಿನಾಂಕ : 26-04-2022.
ಉತ್ತರಕನ್ನಡ ಜಿಲ್ಲೆ : 102 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ.
ಕೊನೆಯ ದಿನಾಂಕ : 10-05-2022
ಯಾದಗಿರಿ : 27 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ.
ಕೊನೆಯ ದಿನಾಂಕ : 29-04-2022.
KPSC : ಪೌರಾಡಳಿತ ನಿರ್ದೇಶನಾಲಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 410 ಕಿರಿಯ ಅಭಿಯಂತರರು/ಕಿರಿಯ ಆರೋಗ್ಯ ನಿರೀಕ್ಷಕರು/ಎಲೆಕ್ಟ್ರಿಷಿಯನ್ ಗ್ರೇಡ್ 1&2, ನೀರು ಸರಬರಾಜು ಆಪರೇಟರ್ ಮತ್ತು ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಡಿಪ್ಲೊಮಾ ಇಂಜಿನಿಯರಿಂಗ್ (ಸಿವಿಲ್)/ ಡಿಪ್ಲೊಮಾ ಇನ್ ಪ್ಯಾರಾ ಮೆಡಿಕಲ್/ಎಸ್.ಎಸ್.ಎಲ್.ಸಿ. (2 ವರ್ಷದ ಐಟಿಐ-ಇಲೆಕ್ಟ್ರಿಕಲ್ ಟ್ರೇಡ್ /ಫಿಟ್ಟರ್).
ಕೊನೆಯ ದಿನಾಂಕ : 29-04-2022.
ಅಸ್ಸಾಂ ರೈಫಲ್ಸ್: ಮಣಿಪುರದಲ್ಲಿ ನಡೆಸಲಿರುವ ಸೇನಾ ನೇಮಕಾತಿ ರ್ಯಾಲಿಗೆ ಕ್ರೀಡಾಳು (ಮಹಿಳಾ/ಪುರುಷ) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್ಎಸ್ಎಲ್ಸಿ + ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರಬೇಕು.
ಕೊನೆಯ ದಿನಾಂಕ : 30-04-2022.