Tuesday, May 17, 2022
spot_img
Homeಸ್ಥಳೀಯ ಸುದ್ದಿಕಾರ್ಕಳ : ಭಾರಿ ಮಳೆಗೆ ಹಲವೆಡೆ ಹಾನಿ

ಕಾರ್ಕಳ : ಭಾರಿ ಮಳೆಗೆ ಹಲವೆಡೆ ಹಾನಿ

ಕಾರ್ಕಳ : ತಾಲೂಕಿನಾದ್ಯಂತ ಎ. 25 ರಂದು ಸಂಜೆ ಧಾರಾಕಾರವಾಗಿ ಸುರಿದ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಸಂಜೆ 4.30 ಗಂಟೆಗೆ ಸುರಿದ ಭಾರಿ ಮಳೆಗೆ ಕಸಬಾ ಗ್ರಾಮದ ಬಸ್ತಿ ಬಳಿಯ ನಿವಾಸಿ ಅಜಿತ್ ಕುಮಾರ್‌ ಅವರ ವಾಸದ ಮನೆಗೆ ಮರ ಬಿದ್ದು 50,000 ರೂ. ನಷ್ಟ ಸಂಭವಿಸಿದೆ. ಸಿಡಿಲು ಬಡಿದು ಕಸಬಾ ಗ್ರಾಮದ ಅಣ್ಣಪ್ಪ ಕಟ್ಟೆಮಾರ್‌ ವಾಸದ ಮನೆಗೆ ಹಾನಿಯಾಗಿದ್ದು 30,000 ರೂ. ನಷ್ಟ ಸಂಭವಿಸಿದೆ. ಕೆರ್ವಾಶೆಯ ಸುಂದರಿ ದೇವಾಡಿಗ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದ್ದು, ಅಂದಾಜು 15,000ರೂ. ನಷ್ಟವಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!