Thursday, May 26, 2022
spot_img
Homeಸ್ಥಳೀಯ ಸುದ್ದಿಕಾರ್ಕಳ : ಸಿಡಿಲು ಬಡಿದು ಯುವಕ ಸಾವು

ಕಾರ್ಕಳ : ಸಿಡಿಲು ಬಡಿದು ಯುವಕ ಸಾವು

ಕಾರ್ಕಳ: ಸಿಡಿಲು ಬಡಿದು ಯುವಕನೋರ್ವ ಸಾವಿಗೀಡಾದ ಘಟನೆ ಕಾರ್ಕಳ ತಾಲೂಕು ನೂರಾಲ್‌ಬೆಟ್ಟು ಗ್ರಾಮದಲ್ಲಿ ನಡೆದಿದೆ. ಜಾಣಮನೆ ಜಿಗೀಶ್‌ ಜೈನ್‌ (41) ಎಂಬವರೇ ಮೃತಪಟ್ಟ ದುರ್ದೈವಿ. ಎ. 25ರ ಸಂಜೆ ಜಿಗೀಶ್‌ ಅವರು ಮನೆಯಲ್ಲಿದ್ದ ಸಂದರ್ಭ ಸಿಡಿಲು ಬಡಿಲು ಅವಘಡ ಸಂಭವಿಸಿದೆ. ಮೃತರು ತಂದೆ ನಾಭಿರಾಜ್‌ ಜೈನ್‌, ತಾಯಿ ಲಲಿತಮ್ಮ ಹಾಗೂ ಸಹೋದರ ಹರ್ಷೇಂದ್ರ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!