Thursday, May 19, 2022
spot_img
Homeಸ್ಥಳೀಯ ಸುದ್ದಿಕುಕ್ಕುಂದೂರು : ವಿವಿಧ ಅಭಿವೃದ್ಧಿ ಕಾಮಗಾರಿಗೆ ರೂ. 6.50 ಕೋಟಿ ಅನುದಾನ ಮತ್ತು ಗುದ್ದಲಿ ಪೂಜೆ

ಕುಕ್ಕುಂದೂರು : ವಿವಿಧ ಅಭಿವೃದ್ಧಿ ಕಾಮಗಾರಿಗೆ ರೂ. 6.50 ಕೋಟಿ ಅನುದಾನ ಮತ್ತು ಗುದ್ದಲಿ ಪೂಜೆ

ಕುಕ್ಕುಂದೂರು : ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ರೂ. 6.50 ಕೋಟಿ ಅನುದಾನದ ಗುದ್ದಲಿ ಪೂಜೆಯನ್ನು ಎ. 25ರಂದು ಬೆಳಗ್ಗೆ 8 ಗಂಟೆಗೆ ಜೋಡುರಸ್ತೆಯ ಉಷಾ ಹೊಟೇಲ್‌ ಬಳಿ ಸಚಿವ ವಿ. ಸುನಿಲ್‌ ಕುಮಾರ್‌ ನೆರವೇರಿಸಲಿದ್ದಾರೆ. ಜೋಡುರಸ್ತೆ ಪೇಟೆಯ ಎರಡು ಬದಿಗಳಲ್ಲಿ ಕಾಂಕ್ರೀಟ್‌ ಚರಂಡಿ, ಇಂಟರ್‌ ಲಾಕ್‌ ಅಳವಡಿಕೆ, ಪಾದಾಚಾರಿ ಮಾರ್ಗದ ಜೊತೆಗೆ ಅಲಂಕಾರಿಕ ಬೀದಿ ದೀಪಗಳ ಅಳವಡಿಕೆಯ ಕಾಮಗಾರಿಗೆ ಚಾಲನೆಯನ್ನು ನೀಡಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!