ಪಾಟ್ನಾ : ಬರೊಬ್ಬರಿ 78 ಸಾವಿರ ಮಂದಿ ಭಾರತೀಯರಿಂದ ರಾಷ್ಟ್ರಧ್ವಜ ಹಾರಾಟ ಮಾಡುವ ಮೂಲಕ 18 ವರ್ಷಗಳ ಹಳೆಯ ಪಾಕಿಸ್ತಾನದ ಹಳೆಯ ದಾಖಲೆಯನ್ನು ಭಾರತ ಮುರಿದಿದೆ. ಬಿಹಾರದ ಭೋಜ್ಪುರದಲ್ಲಿ 78 ಸಾವಿರ ಮಂದಿ ಒಂದೇ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಪಾಕಿಸ್ತಾನದ 18 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 78,000ಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ರಾಷ್ಟ್ರಧ್ವಜವನ್ನು ಬೀಸಿದ್ದು ಘಟನೆಯು ಹೊಸ ದಾಖಲೆಗೆ ಸಾಕ್ಷಿಯಾಯಿತು.
Recent Comments
ಕಗ್ಗದ ಸಂದೇಶ
on