ಮಣಿಪಾಲ : ಮಣಿಪಾಲ ಲಕ್ಷ್ಮೀನಗರ ಬಳಿ ಇರುವ ಹೋಟೆಲ್ ಮತ್ತು ಫರ್ನಿಚರ್ ಮಳಿಗೆಯಲ್ಲಿ ಎ. 21ರ ಬೆಳಗ್ಗೆ ಅಗ್ನಿ ದುರಂತ ಸಂಭವಿಸಿದೆ.
ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಿಂದ ಇಲಾಖೆಗೆ ಮಾಹಿತಿ ದೊರೆತಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸ ಪಟ್ಟು ಯಶಸ್ವಿಯಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ಮೂಲಕ ಬೆಂಕಿ ತಗುಲಿದ ಸಾಧ್ಯತೆಯಿದ್ದು, 40 ಲಕ್ಕಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಮಣಿಪಾಲ : ಹೊತ್ತಿ ಉರಿದ ಹೊಟೇಲ್ ಮತ್ತು ಫರ್ನೀಚರ್ ಮಳಿಗೆ
Recent Comments
ಕಗ್ಗದ ಸಂದೇಶ
on